ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ಳಿತೆರೆಯ 'ಪವರ್' ಗೆ ಚಿತ್ರ ನಮನ

ಬೆಂಗಳೂರು:ಪವರ್ ಸ್ಟಾರ್ ಪುನೀತ್ ಅಭಿಮಾನಿಗಳ ಬಳಗ ದೊಡ್ಡಮಟ್ಟದಲ್ಲಿಯೇ ಇದೆ. ಪುನೀತ್ ಸಾವಿನ ಸುದ್ದಿ ಕೇಳಿ ಶಾಕ್ ಆಗಿದೆ ಇಡೀ ಅಪ್ಪು ಬಳಗ. ಆದರೂ ಅಪ್ಪು ಅಗಲಿಕೆಗೆ ಇಡೀ ನಾಡಿನ ಜನತೆ ಕೂಡ ತಮ್ಮದೇ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಚಿತ್ರ ಕಲಾವಿದರೊಬ್ಬರು ಈಗ ಪುನೀತ್ ಚಿತ್ರ ಬಿಡಿಸೋ ಮೂಲಕ ಪುನೀತ್ ಗೆ ನಮನ ಸಲ್ಲಿಸಿದ್ದಾರೆ. ಈ ಒಂದು ವೀಡಿಯೋವನ್ನ ರಾಜಕಾರಣಿ ಸುರೇಶ್ ಕುಮಾರ್ ತಮ್ಮ ಟ್ವಿಟರ್ ನಲ್ಲೂ ಶೇರ್ ಮಾಡಿದ್ದಾರೆ.

Edited By :
PublicNext

PublicNext

31/10/2021 01:54 pm

Cinque Terre

85.81 K

Cinque Terre

5

ಸಂಬಂಧಿತ ಸುದ್ದಿ