ಮಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅಗಲಿಕೆ ಒಂದು ಆಘಾತಕಾರಿ ಸುದ್ದಿ ಒಬ್ಬ ಬಾಲನಟನಾಗಿ, ಅತ್ಯುತ್ತಮ ನಟನಾಗಿ ತಂದೆಯಂತೆ ಅದ್ಭುತ ಹೆಸರು ಗಳಿಸಿದ್ದರು.ಪುನೀತ್ ಅಗಲಿಕೆ ರಾಜ್ಯಕ್ಕೆ ಒಂದು ದೊಡ್ಡದಾದ ನಷ್ಟ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಅವರ ಅಭಿಮಾನಿಗಳಿಗೂ ಭಗವಂತ ದುಃಖ ಭರಿಸೋ ಶಕ್ತಿ ಕೊಡಲಿ ಅಂತ ಪ್ರಾರ್ಥಿಸ್ತೇನೆ ಎಂದರು.
PublicNext
29/10/2021 06:21 pm