ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಮಿಕ್ರಾನ್ ವಿರುದ್ಧ ಹೋರಾಡಲು ನಾವ್ ರೆಡಿ

ದೆಹಲಿ: ದೇಶದೆಲ್ಲೆಡೆ ಕೋವಿಡ್ ರೂಪಾಂತರಿ ಒಮಿಕ್ರಾನ್ ಆವರಿಸಿಕೊಳ್ಳುತ್ತಿದೆ.ಅದನ್ನ ಗಮನದಲ್ಲಿ ಇಟ್ಟುಕೊಂಡೇ ದೆಹಲಿ ಸಿಎಂ ಈಗೊಂದು ಹೇಳಿಕೆ ಕೊಟ್ಟಿದ್ದಾರೆ. ದೆಹಲಿಯಲ್ಲಿ ಸದ್ಯಕ್ಕೆ ಒಮಿಕ್ರಾನ್ ಅಟ್ಟಹಾಸ ಇಲ್ಲವೇ ಇಲ್ಲ. ಆದರೆ ಅದು ಹೆಚ್ಚಾದರೆ ನಾವು ರೆಡಿ ಅಂತಲೇ ಹೇಳಿದ್ದಾರೆ.

ಒಮಿಕ್ರಾನ್ ಎಲ್ಲರಲ್ಲೂ ಒಂದು ಸಣ್ಣ ಆತಂಕ ಮೂಡಿಸಿದೆ.ಇದರಿಂದ ಸೂಕ್ತ ಸಿದ್ಧತೆಯನ್ನೂ ಬಹತೇಕ ರಾಜ್ಯಗಳು ಮಾಡಿಕೊಳ್ಳುತ್ತಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ರೆಡಿ ಆಗಿದ್ದಾರೆ. ಒಮಿಕ್ರಾನ್ ಸೋಂಕು ಹೆಚ್ಚಾದರೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲು ನಾವು ರೆಡಿ ಅಂತಲೇ ಹೇಳಿಬಿಟ್ಟಿದ್ದಾರೆ.

Edited By :
PublicNext

PublicNext

13/12/2021 02:43 pm

Cinque Terre

43.75 K

Cinque Terre

3