ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾರೇನೇ ಅಂದರೂ ಮತಾಂತರ ನಿಷೇಧ ಕಾಯ್ದೆ ತಂದೇ ತರ್ತೀವಿ

ಚಿಕ್ಕಮಗಳೂರು- ನಾವು ಯುಟಿ ಖಾದರ್ ಅವರಿಂದ ಹೇಳಿಸಿಕೊಂಡು ಮತಾಂತರ ನಿಷೇಧ ಕಾಯ್ದೆ ತರೋದಿಲ್ಲ. ಆದರೆ ಅದನ್ನು ಜಾರಿ ಮಾಡಿಯೇ ಮಾಡ್ತೀವಿ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಿ. ಸುಧಾಕರ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮತಾಂತರ ನಿಷೇಧ ಕಾಯ್ದೆ ತರುವ ಬಗ್ಗೆ ಎಲ್ಲ ಹಂತಗಳಲ್ಲೂ ಚರ್ಚೆಯಾಗಿದೆ. ಬಹುಶಃ ಮುಂದಿನ ಅಧಿವೇಶನದಲ್ಲಿ ಅದು ಜಾರಿಯಾಗುತ್ತೆ ಎಂದರು.

Edited By : Nagaraj Tulugeri
PublicNext

PublicNext

07/11/2020 10:13 pm

Cinque Terre

112.05 K

Cinque Terre

11

ಸಂಬಂಧಿತ ಸುದ್ದಿ