ನಮ್ಮ PublicNext ಸಕ್ರಿಯ ಓದಗರನ್ನು ಆಯ್ಕೆ ಮಾಡಿ ಸೂಕ್ತ ಗೌರವ ಕಾಣಿಕೆ ನೀಡುವುದಾಗಿ ತಿಳಿಸಿದ್ದೇವಲ್ಲವೆ? ಹೌದು ನವೆಂಬರ್ ತಿಂಗಳಿನಿಂದ ಆ ಕಾಣಿಕೆ ನೀಡಲಿದ್ದೇವೆ. ನಮ್ಮಲ್ಲಿರುವ ದಾಖಲೆ ಪ್ರಕಾರ ಈ ತಿಂಗಳು 10 ಜನ ಸಕ್ರಿಯ ಓದುಗರನ್ನು ಆಯ್ಕೆ ಮಾಡಿ ಹೆಸರುಗಳನ್ನು ಪ್ರಕಟಿಸಿದ್ದೇವೆ. ನಮ್ಮ ಕಾಣಿಕೆ ಗೌರವಕ್ಕೆ ಪಾತ್ರರಾದವರ ಹೆಸರು ಇಂತಿದೆ.
1. BR Nayak - Udupi (User ID 239138)
2. Stalin - Hubballi (User ID 26051)
3.Tikare Sadanand - Hubballi (User ID 180408
4. Udupi - Udupi (User ID 200244)
5. Sharif Sab Madkeshwar - Hubballi (ID 28629)
6. Shivashankar Aiholi - Hubballi (User ID: 74599)
7. Srinivas G - Udupi (User ID 263)
8. Naveen Kumar- Mangalore (ID 231331)
9. SP Koni - Huballi (User ID 110280)
10. MAPS - Udupi (User ID 192256)
PublicNext ಕಾಣಿಕೆ ತಲುಪಿಸಲು ಅನುಕೂಲವಾಗುವಂತೆ ಮೇಲಿನ ಸಕ್ರಿಯ ಓದುಗರು ನಮ್ಮ WhatsApp No 73496 19443 ಗೆ ನಿಮ್ಮ ಸಂಪೂರ್ಣ ವಿಳಾಸ ಹಾಗೂ ಮೊಬೈಲ್ ನಂ ತಕ್ಷಣ ಕಳಿಸಬೇಕು.
ಪ್ರತಿ ತಿಂಗಳೂ ಆಯ್ಕೆ - ಕಾಣಿಕೆ ನೀಡಿಕೆ
ಈ ಸಕ್ರಿಯ ಓದುಗರ (Active Readers ) ಆಯ್ಕೆ ಪ್ರತಿ ತಿಂಗಳೂ ನಡೆಯಲಿದ್ದು, ಪ್ರತಿ ತಿಂಗಳೂ 10 ಓದುಗರಿಗೆ ಕಾಣಿಕೆ ನೀಡಲಾಗುವುದು.
ಆದರೆ ನಮ್ಮ App Profile ದಲ್ಲಿ ಸಂಪೂರ್ಣ ವಿವರ ನೀಡಿದವರು ಮಾತ್ರ ಈ ಆಯ್ಕೆ ಪ್ರಕ್ರಿಯೆಗೆ ಆರ್ಹರಾಗುತ್ತಾರೆ. ಬೇನಾಮಿ ಹೆಸರು, ತಪ್ಪು ವಿಳಾಸ, ಅರ್ಪೂಣ ವಿವರ ನೀಡಿದವರನ್ನು Active Readers ಎಂದು ಪರಿಗಣಿಸಲಾಗುವುದಿಲ್ಲ.
PublicNext
28/11/2020 09:28 pm