ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿಂಗಳ ಆರಂಭದಲ್ಲಿಯೇ ಶಾಕ್ : 11 ದಿನ ಬ್ಯಾಂಕ್ ಕ್ಲೋಸ್!

ನವದೆಹಲಿ : ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಜೆ ಸೇರಿ ಬರೋಬ್ಬರಿ 11 ದಿನ ಬ್ಯಾಂಕ್ ಗೆ ರಜೆ ಇದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಸಾಲು ಸಾಲು ಹಬ್ಬಗಳು ಹಾಗೂ ವಾರಾಂತ್ಯದ ರಜೆಗಳು ಇದ್ದು, ದೈನಂದಿನ ಬ್ಯಾಂಕಿಂಗ್ ವಹಿವಾಟುಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿಹೀಗಿದೆ.

ಅ.2 ಗಾಂಧಿ ಜಯಂತಿ

ಅ.4 ಭಾನುವಾರ

ಅ.10 ಎರಡನೇ ಶನಿವಾರ

ಅ.11 ಭಾನುವಾರ

ಅ.18 ಭಾನುವಾರ

ಅ.23 ಮಹಾಸಪ್ತಮಿ (ಪ್ರಾದೇಶಿಕ)/

ಅ.24 ನಾಲ್ಕನೇ ಶನಿವಾರ

ಅ.25 ಭಾನುವಾರ

ಅ.26 ವಿಜಯ ದಶಮಿ

ಅ.29 ಈದ್ ಮಿಲಾದ್

ಅ.31 ವಾಲ್ಮೀಕಿ ಜಯಂತಿ

Edited By : Nirmala Aralikatti
PublicNext

PublicNext

01/10/2020 09:23 am

Cinque Terre

36.52 K

Cinque Terre

1