ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದ ಅತಿ ಉದ್ದನೆಯ ಹೆದ್ದಾರಿ ಸುರಂಗ ಸಂಚಾರಕ್ಕೆ ರೆಡಿ : ಶನಿವಾರ ಪ್ರಧಾನಿಯಿಂದ ಲೋಕಾರ್ಪಣೆ

ರೋಹ್ಟಂಗ್ : ಅಟಲ್ ಟನಲ್ ನಾಮಾಕಿಂತ ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಮಾರ್ಗ ವನ್ನು ಶನಿವಾರ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಹಿಮಾಚಲಪ್ರದೇಶದ ರೋಹ್ಟಂಗ್ ನಲ್ಲಿ ನಿರ್ಮಿಸಲಾಗಿರುವ ಈ ಆಧುನಿಕ ಹೆದ್ದಾರಿ ಸುರಂಗ ಮಾರ್ಗ, ಇಡೀ ವಿಶ್ವದಲ್ಲೇ ಅತ್ಯಂತ ಹೆದ್ದಾರಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಟಲ್ ಟನಲ್ ಮನಾಲಿಯಿಂದ ಲೇಹ್ ವರೆಗಿನ ಪ್ರಯಾಣದ ಅವಧಿಯನ್ನು 4-5 ಗಂಟೆ ಕಡಿಮೆ ಮಾಡಲಿದೆ.

ಅಲ್ಲದೇ ಪ್ರಯಾಣಿಕರಿಗೆ ಒಟ್ಟು 46 ಕಿ.ಮೀ ದೂರದ ಪ್ರಯಾಣವನ್ನು ಉಳಿಸಲಿದೆ.

ಇನ್ನು ಉದ್ಘಟನೆಗೂ ಮುನ್ನಾದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು(ಶುಕ್ರವಾರ) ರೋಹ್ಟಂಗ್ನ ಅಟಲ್ ಟನಲ್ ಗೆ ಭೇಟಿ ನೀಡಿದರು.

ಪ್ರಧಾನಿ ಮೋದಿ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಗಳನ್ನು ರಾಜನಾಥ್ ಸಿಂಗ್ ಪರಿಶೀಲಿಸಿದರು.

Edited By : Nirmala Aralikatti
PublicNext

PublicNext

02/10/2020 06:42 pm

Cinque Terre

103.75 K

Cinque Terre

8