ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ವಾನದ ಮಾಲೀಕರ ಪತ್ತೆಗಾಗಿ ಡಿಎನ್‍ಎ ಟೆಸ್ಟ್

ಭೋಪಾಲ್: ಶ್ವಾನ ಕಳೆದುಕೊಂಡ ಇಬ್ಬರ ನಡುವಿನ ವಿವಾದವನ್ನು ಬಗೆಹರಿಸಲು ಶ್ವಾನದ ಡಿಎನ್‍ಎ ಪರೀಕ್ಷೆಗೆ ಮುಂದಾಗಿರುವ ಪ್ರಸಂಗ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಕಾರ್ತಿಕ್ ಶಿವಾರೆ ಮತ್ತು ಶದಬ್ ಖಾನ್ ನಡುವೆ ಲ್ಯಾಬ್ರಡಾರ್ ಶ್ವಾನದ ಮಾಲೀಕತ್ವಕ್ಕಾಗಿ ವಿವಾದ ಪ್ರಾರಂಭವಾಗಿತ್ತು. ಅಚ್ಚರಿ ವಿಷಯವೆಂದರೆ ಈ ನಾಯಿಯು ಮಾಲೀಕರು ಎಂದು ಹೇಳಿ ಕೊಳ್ಳುತ್ತಿರುವ ಇಬ್ಬರು ವ್ಯಕ್ತಿಗಳು ಕರೆದಾಗಲೂ ಪ್ರತಿಕ್ರಿಯಿಸುತ್ತಿದೆ. ಇಬ್ಬರ ಜೊತೆಗೂ ಸಲುಗೆಯಿಂದ ನಡೆದುಕೊಳ್ಳುತ್ತಿದೆ. ಹೀಗಾಗಿ ಈ ಗೊಂದಲವನ್ನು ಬಗೆಹರಿಸಲು ಮಧ್ಯಪ್ರದೇಶದ ಹೋಶಂಗಾಬಾದ್ ಪೊಲೀಸರು ಶ್ವಾನದ ಡಿಎನ್‍ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.

Edited By : Vijay Kumar
PublicNext

PublicNext

23/11/2020 04:12 pm

Cinque Terre

40.18 K

Cinque Terre

1