ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮ ಮಂದಿರದ್ದೆಂಬ ಫೋಟೋ ವೈರಲ್: ವಾಸ್ತವ ಏನು?

ರಾಮ ಮಂದಿರದ ನಿರ್ಮಾಣ ಹಂತದ ಫೋಟೋಗಳೆಂದು ಕೆಲವೊಂದಿಷ್ಟು ಫೋಟೋಗಳು ವೈರಲ್ ಆಗುತ್ತಿವೆ. ಅದು ನಿರ್ಮಾಣ ಹಂತದಲ್ಲಿದೆ‌. ಕಾರ್ಮಿಕರು ಅದರಲ್ಲಿ ಕೆಲಸ ಮಾಡುತ್ತಿದ್ದಾರೆ‌.

ಆದ್ರೆ ವಾಸ್ತವ ಪರಿಶೀಲಿಸಿದಾಗ ಇದು ರಾಮಮಂದಿರದ ನಿರ್ಮಾಣ ಕಾಮಗಾರಿಯ ಫೋಟೋ ಅಲ್ಲ. ಬದಲಾಗಿ ಕಾಶಿ ವಿಶ್ವನಾಥ ದೇವಾಲಯದ ಮುಖ್ಯ ಸಂಕೀರ್ಣದ ನಿರ್ಮಾಣ ಕಾಮಗಾರಿಯ ಫೋಟೋ. ಇದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರೇ ಚಾಲನೆ ನೀಡಿದ್ದರು. ₹1 ಸಾವಿರ ಕೋಟಿ ವೆಚ್ಚದಲ್ಲಿ ಈ ಕಾರಿಡಾರ್ ನಿರ್ಮಾಣವಾಗುತ್ತಿದೆ. ವೈರಲ್ ಆಗಿರುವ ಈ ಫೋಟೋಗಳು ರಾಮಮಂದಿರದ್ದಲ್ಲ ಎಂಬುದು ಇಲ್ಲಿಗೆ ಸ್ಪಷ್ಟವಾಗಿದೆ.

Edited By : Nagaraj Tulugeri
PublicNext

PublicNext

02/11/2020 04:42 pm

Cinque Terre

55.49 K

Cinque Terre

1