ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಂತಿ ಜಲಪಾತದ ರೋಮಾಂಚನಕಾರಿ ದೃಶ್ಯ : ವಿಡಿಯೋ ವೈರಲ್

ಉತ್ತರಾಖಂಡ : ಭಾರತದ ಉತ್ತರಾಖಂಡದಲ್ಲಿರುವ ರಂತಿ ಜಲಪಾತವು ವಿಶ್ವದ ಅತ್ಯುತ್ತಮ ಜಲಪಾತವಾಗಿದೆ. ಮೇಲಿಂದ ಬೀಳುವ ನೀರಿನ ಕೆಳಗೆ ಹೋಗುವುದೇ ಮನಸ್ಸಿಗೆ ಆಹ್ಲಾದಕರ. ಅದರಲ್ಲಿಯೂ ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆಯ ಮಧ್ಯೆ ಈ ಜಲಪಾತದ ಕೆಳಗೆ ವಾಹನಗಳಲ್ಲಿ ಚಲಿಸುವುದೇ ಅತ್ಯಂತ ರೋಮಾಂಚನಕಾರಿಯಾಗಿದೆ.

ಸದ್ಯ ಜಲಪಾತದ ಕೆಳಗೆ ಸಾಗುವ ರಮಣೀಯ ದೃಶ್ಯದ ಝಲಕ್ ಇಲ್ಲಿದೆ ನೋಡಿ.

Edited By : Nirmala Aralikatti
PublicNext

PublicNext

13/07/2022 04:43 pm

Cinque Terre

37.79 K

Cinque Terre

0