ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು-ಕಾಶ್ಮೀರ್: ಅಮರನಾಥ್ ಗುಹೆ ಸಮೀಪ ಮೇಘ ಸ್ಫೋಟ-10 ಮಂದಿ ಸಾವು !

ಜಮ್ಮು ಮತ್ತು ಕಾಶ್ಮೀರ್ ಅಮರನಾಥ್ ಗುಹೆಯಲ್ಲಿ ಮೇಘ ಸ್ಫೋಟ ಗೊಂಡಿದೆ. ಈ ಸ್ಫೋಟದಲ್ಲಿ ಹೆಚ್ಚು ಕಡಿಮೆ 12-13 ಸಾವಿರ ಜನ ಸಿಲುಕಿರೋ ಶಂಕೆ ಕೂಡ ಇದೆ.

ಈ ಮೇಘ ಸ್ಫೋಟದಿಂದ 10 ಜನ ಮೃತಪಟ್ಟಿದ್ದಾರೆ ಎಂದು ಎನ್‌.ಡಿ.ಆರ್‌.ಎಫ್ ತಂಡ ಅಧಿಕಾರಿಗಳು ಈಗ ಮಾಹಿತಿ ಕೊಟ್ಟಿದ್ದಾರೆ.

ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಪ್ರದೇಶದಲ್ಲಿಯೇ ಈ ಪವಿತ್ರ ಅಮರನಾಥ್ ಗುಹಾ ದೇವಾಲಯ ಇದೆ.

Edited By :
PublicNext

PublicNext

08/07/2022 09:11 pm

Cinque Terre

187.1 K

Cinque Terre

1