ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಣಹದ್ದು ಜತೆ ಪ್ಯಾರಾಗ್ಲೈಡಿಂಗ್ : ವಿಡಿಯೋ ವೈರಲ್

ಐರ್ಲೆಂಡ್ : ಕೆಲವರು ಕೆಲವು ಸಾಹಸಗಳನ್ನು ಮಾಡುವುದನ್ನು ಕಂಡರೆ ಮೈ ಜುಮ್ ಎನ್ನುತ್ತದೆ. ಸದ್ಯ ವ್ಯಕ್ತಿಯೊಬ್ಬ ರಣಹದ್ದು ಜತೆ ಪ್ಯಾರಾಗ್ಲೈಡಿಂಗ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿ ಜತೆ ಹಾರುವ ಈ ಹದ್ದು, ಕೊನೆಯಲ್ಲಿ ಗ್ಲೈಡರ್ ನ ಬೂಟುಗಳನ್ನು ಕಚ್ಚುವುದು ಕಂಡುಬರುತ್ತದೆ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರ ಪಾಲ್ ನೆಲ್ಸನ್ ಎಂಬುವವರು ಶೇರ್ ಮಾಡಿದ್ದಾರೆ.ಇನ್ನು ಟ್ವೀಟರ್ ನಲ್ಲಿ ಈ ವಿಡಿಯೋ ಕಂಡ ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

09/06/2022 07:30 pm

Cinque Terre

50.59 K

Cinque Terre

2

ಸಂಬಂಧಿತ ಸುದ್ದಿ