ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಂಡೇಲಿ-ಖಾನಾಪುರ ರಸ್ತೆಯಲ್ಲಿ ಹುಲಿ ಬಂತು ಹುಲಿ...

ದಾಂಡೇಲಿ: ದಾಂಡೇಲಿ-ಖಾನಾಪುರ ರಸ್ತೆಯಲ್ಲಿ ನಿನ್ನೆ ರಾತ್ರಿ ಬೃಹತ್ ಗಾತ್ರದ ಹುಲಿಯೊಂದು ಪ್ರತ್ಯಕ್ಷವಾಗಿದೆ. ಘರ್ಜನೆ ಮಾಡುತ್ತಲೇ ಹುಲಿ ರಸ್ತೆ ದಾಟಿದೆ.

ದಾಂಡೇಲಿಯಿಂದ ಖಾನಾಪುರ, ಜಾಂಬೋಟಿಗೆ ಹೋಗುವ ರಸ್ತೆಯಲ್ಲಿ ಈ ಹುಲಿ ಪ್ರತ್ಯಕ್ಷವಾಗಿದೆ. ಬೆಳಗಾವಿ ಕಡೆ ಹೋಗುವ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

Edited By : Manjunath H D
PublicNext

PublicNext

29/03/2022 06:53 pm

Cinque Terre

62.16 K

Cinque Terre

2