ಯಾದಗಿರಿ : ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದೆ ಅದು ನಮಗಲ್ರೀ…ನಾವ್ಯಾಕ್ ಕರ್ಫ್ಯೂ ಸಲುವಾಗಿ ಕಷ್ಟ ಪಡಬೇಕ ಹೇಳ್ರಿ.. ನಮ್ಮ ಪಾಡಿಗೆ ನಾವು ಅಡ್ಯಾತ್ತಿವಿ ನೋಡ್ರೀ..ಧಮ್ ಇದ್ದಾವ್ರ ಇದ್ರ ಬರೀ..ನಮ್ಮನ್ನು ಕಟ್ರಿ ನೋಡುನು ಹಿಂಗಂತ ಹೇಳಿದ್ಯಾರು ಗೋತ್ತೇನ್ರಿ… ಅವ ನಮ್ಮ ಎಮ್ಮಿ ಅದಾವ್ ನೋಡ್ರಿ..
ವೀಕೆಂಡ್ ಕರ್ಪ್ಯೂ ಕೇವಲ ಮನುಷ್ಯರಿಗೆ ಮಾತ್ರ, ನಮಗಲ್ಲ ಎಂದ ಎಮ್ಮೆಗಳು ರಾಹಾರೋಷವಾಗಿ ಯಾದಗಿರಿ ರಸ್ತೆದಾಗ ದರ್ಬಾರ್ ನಡಿಸ್ಯಾವ್.
ವೀಕೆಂಡ್ ಕರ್ಪ್ಯೂ ನಿಂದ ಜನ ಸಂಚಾರ ವಿರಳ ಅಂಗಡಿ-ಮುಂಗಟ್ಟುಗಳು ಕ್ಲೋಸ್, ವಾಹನ ಸಂಚಾರವಿಲ್ಲದೇ ಬೀಕೋ ಎನ್ನುತ್ತಿರುವ ಸುಭಾಷ್ ವೃತ್ತದಾಗ ನಮ್ಮ ಎಮ್ಮಿಗೊಳದ ದಂಡ ನೋಡ್ರೀ..
PublicNext
08/01/2022 03:59 pm