ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈನಲ್ಲಿ ಭಾರಿ ಮಳೆ-ಟ್ರಾಫಿಕ್ ಫುಲ್ ಜಾಮ್

ಚೆನ್ನೈ: ತಮಿಳುನಾಡಿನಲ್ಲಿ ನಿನ್ನೆ ಭಾರಿ ಮಳೆ ಆಗಿದೆ. ಇದರ ಪರಿಣಾಮ ಟ್ರಾಫಿಕ್ ಜಾಮ್ ಆಗಿತ್ತು. ರಸ್ತೆಯಲ್ಲಿ ಸಾಲುಗಟ್ಟಿ ವಾಹನಗಳು ನಿಂತದ್ದು ಇಲ್ಲಿ ಕಂಡು ಬಂತು.

ಇಲ್ಲಿಯ ಮೌಂಟ್ ರೋಡ್‌ ನಲ್ಲಿ ಭಾರಿ ಮಳೆಗೆ ಟ್ರಾಫಿಕ್ ಜಾಮ್ ಆಗಿತ್ತು. ಸಾವಿರಾರು ವಾಹನಗಳು ಇಲ್ಲಿ ಸಾಲು-ಸಾಲಾಗಿ ರಸ್ತೆ ಮೇಲೆ ನಿಂತ ದೃಶ್ಯ ಇಲ್ಲಿ ಕಾಮನ್ ಆಗಿತ್ತು.

Edited By :
PublicNext

PublicNext

31/12/2021 10:53 am

Cinque Terre

48.84 K

Cinque Terre

0