ಮೈಸೂರು:ಇಲ್ಲಿಯ ಹೃದಯ ಭಾಗದಲ್ಲಿರೋ ಕುಕ್ಕರಹಳ್ಳಿ ಕೆರೆಯಲ್ಲಿ ಇಂದು ಮೊಸಳೆ ಪ್ರತ್ಯಕ್ಷವಾಗಿ ವಾಯು ವಿಹಾರಿಗಳಿಗೆ ಆತಂಕ ಮೂಡಿಸಿದೆ.
ಕೆರೆಯ ಆಸು-ಪಾಸು ಪ್ರತಿ ದಿನವೂ ಸಾವಿರಾರು ಜನ ವಾಯು ವಿಹಾರಕ್ಕೆ ಬರ್ತಾರೆ. ಆದರೆ ಇಂದು ಮೊಸಳೆ ಕಂಡು ಗಾಬರಿ ಆಗಿದ್ದಾರೆ. ಈ ಹಿಂದೆ ಕೂಡ ಇದೇ ರೀತಿನೇ ಇಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಅದೇನಾ ಇದು ಅನ್ನೋ ಮಾಹಿತಿ ಇಲ್ಲ.
ಆದರೆ ವಾಯು ವಿಹಾರಿಗಳು ಆತಂಕ ಪಡುತ್ತಿದ್ದಾರೆ.
PublicNext
26/12/2021 02:50 pm