ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಅಕಾಲಿಕ ಮಳೆ, ಹೈರಾಣಾದ ಗ್ರಾಮಸ್ಥರು

ವಿಜಯಪುರ: ಜಿಲ್ಲೆಯಲ್ಲಿ ಹಲವೆಡೆ ನಿನ್ನೆ ಸಂಜೆ ಸುರಿದ ಅಕಾಲಿಕ ಮಳೆಗೆ ರಸ್ತೆಯಲ್ಲಿಯೇ ಪ್ರವಾಹದಂತೆ ನೀರು ಹರಿದು ಬೈಕ್ ಕೊಚ್ಚಿಹೋದ ಘಟನೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ

Edited By : Manjunath H D
PublicNext

PublicNext

05/12/2021 12:35 pm

Cinque Terre

38.08 K

Cinque Terre

0