ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ 2 ಚಿರತೆ ಮರಿ ಬೋನಿಗೆ ಬಿದ್ದಿವೆ.ಇಲ್ಲಿಯ ಪಾಳು ಬಿದ್ದ ನೀರಾವರಿ ಇಲಾಖೆಯ ವರ್ಕ್ ಶಾಪ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆಗಳು ಸೆರೆಯಾಗಿವೆ. ಇನ್ನೂ ಸೆರೆಸಿಕ್ಕ ಚಿರತೆಮರಿಗಳನ್ನು ಕಾಡಿಗೆ ಬಿಡಲಾಗಿದೆ.
PublicNext
05/12/2021 10:05 am