ಬೆಂಗಳೂರು: ಪ್ರಧಾನಮಂತ್ರಿ ಹಾಗೂ ಅಮಿತ್ ಶಾ ಅವರು ಕರೆ ಮಾಡಿ ರಾಜ್ಯಾದ್ಯಂತ ಮಳೆಯಿಂದ ಆಗಿರುವ ಮಳೆ ಹಾನಿ, ಬೆಳೆನಾಶ, ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.
ಏನೆಲ್ಲಾ ನೆರವು ಬೇಕೋ ಕೇಂದ್ರ ದಿಂದ ನೀಡೋದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಸಿ.ಎಂ ಬೊಮ್ಮಾಯಿ ಮಾಹಿತಿ ಕೊಟ್ಟಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಗೂ ಹೋಗಲು ಪ್ರಯತ್ನಿಸ್ತೇನೆ, ಮಾನ್ಯತಾ ಟೆಕ್ ಪಾರ್ಕ್ ನಲ್ಲೂ ಸಮಸ್ಯೆ ಆಗಿದೆ ಎಂದು ಈ ವೇಳೆ ನುಡಿದರು.
PublicNext
23/11/2021 12:26 pm