ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮಳೆಯ ಆರ್ಭಟ,ಮುಳುಗಿದ ಅಂಡರ್ ಬ್ರಿಡ್ಜ್

ಹಾವೇರಿ: ನಗರದ ರಾಣೆಬೆನ್ನೂರು ದೇವರಗುಡ್ಡ ರಸ್ತೆಯಲ್ಲಿ ರಾತ್ರಿ ಸುರಿದ ಮಳೆಯ ಅವಾಂತರಕ್ಕೆ ಬ್ರಿಡ್ಜ್ ಕೆಳಗೆ ನೀರು ತುಂಬಿ, ಬಸ್ ಮುಳುಗಿದ ಘಟನೆ ನಡೆದಿದೆ. ಹಾಗೂ ಅದೃಷ್ಟವಶಾತ್ 70ಕ್ಕೂ ಹೆಚ್ಚು ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಗಿದ್ದಾರೆ‌.

ಪ್ರತಿ ಬಾರಿಯು ಮಳೆ ಬಂದರೆ ರಾಣೆಬೇನ್ನೂರುನಿಂದ ಬಾಗಲಕೋಟೆ ಸಂಪರ್ಕಿಸುವ ರಸ್ತೆ ಅಂಡರ್ ಬ್ರಿಡ್ಜ್ ನೀರಿನಿಂದ ತುಂಬಿ ತುಳುಕುತ್ತದೆ.ಈ ಬಾರಿಯು ಇದೇ ರೀತಿ ನೀರು ತುಂಬಿದ್ದು, ಜನರು ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ‌.

ಸ್ಥಳಕ್ಕೆ ಪೊಲೀಸ್, ಅಗ್ನಿ ಶಾಮಕದಳ ದೌಡಾಯಿಸಿ ರಕ್ಷಣಾಕಾರ್ಯ ಮಾಡಿದ್ದಾರೆ.

Edited By : Shivu K
PublicNext

PublicNext

20/11/2021 12:02 pm

Cinque Terre

42.89 K

Cinque Terre

0

ಸಂಬಂಧಿತ ಸುದ್ದಿ