ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಉಕ್ಕಿಹರಿದ ಮಳೆ ನೀರು, ಕೊಚ್ಚಿಕೊಂಡು ಬಂದ ಕೆರೆ ಮೀನು

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ‌ ಸುರಿದ ಮಹಾಮಳೆಗೆ ಆಂಧ್ರಪ್ರದೇಶದ ಪಾಲಾದ‌ ಗುಡಿಬಂಡೆ ಕೆರೆಯ ಮೀನುಗಳು ನೀರಲ್ಲಿ ಕೊಚ್ಚಿಕೊಂಡು ಬಂದಿವೆ.

ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ಹರಿಯುತ್ತಿದ್ದು ಮೀನುಗಳು ಜಿಗಿಯುತ್ತಾ ಹೋಗುತ್ತಿರುವುದನ್ನು ನೋಡಿ ಜನರು ಫುಲ್ ಖುಷಿಯಾಗಿ ಮೀನು ಹಿಡಿಯುವುದರಲ್ಲಿ ಬ್ಯುಸಿಯಾಗಿದ್ದಾರೆ.

Edited By : Manjunath H D
PublicNext

PublicNext

19/11/2021 01:20 pm

Cinque Terre

39.67 K

Cinque Terre

0