ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರಿ ಮಳೆಗೆ ಪೆಟ್ರೋಲ್ ಬಂಕ್ ಛಾವಣಿ ಕುಸಿತ

ಮೈಸೂರು: ಮೈಸೂರಿನಲ್ಲಿ ರಾತ್ರಿ ಇಡೀ ಸುರಿದ ಮಳೆ ಗಾಳಿಗೆ ಮೈಸೂರಿನ ವಿಜಯ ಬ್ಯಾಂಕ್ ಸರ್ಕಲ್ ಹತ್ತಿರ ವಿಶ್ವ ಮಾನವ ಜೋಡಿ ರಸ್ತೆ ಬಳಿಯಿರುವ ಪೆಟ್ರೋಲ್ ಬಂಕ್ ಛಾವಣಿ ಕುಸಿದಿದೆ.

ಅದೃಷ್ಟವಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Edited By : Shivu K
PublicNext

PublicNext

21/10/2021 12:05 pm

Cinque Terre

35.78 K

Cinque Terre

0