ಹಾವೇರಿ: ತಾಲೂಕಿನ ಗುತ್ತಲದಲ್ಲಿ ಭಾರಿ ಮಳೆಗೆ ತರಕಾರಿಗಳು ನೀರುಪಾಲಾದ ಘಟನೆ ನಡೆದಿದೆ. ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆಗೆ ಪಟ್ಟಣ ಪಂಚಾಯಿತಿ ಪಕ್ಕದಲ್ಲಿದ್ದ ಸಂತೆಯಲ್ಲಿ ರಭಸವಾಗಿ ಮಳೆ ನೀರು ಹರಿದಿದೆ ಈ ವೇಳೆ ಮಾರಾಟಕ್ಕಿಟ್ಟಿದ್ದ ತರಕಾರಿಗಳು,ಹಣ್ಣು ಮಳೆಯಲ್ಲಿ ಕೊಚ್ಚಿಹೋಗಿದೆ.
PublicNext
12/10/2021 05:10 pm