ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ :ಕವಲಗೇರಿಯಲ್ಲಿ ಚಿರತೆ ಬಂದಿರುವ ಶಂಕೆ

ಧಾರವಾಡ : ಹುಬ್ಬಳ್ಳಿಯಲ್ಲಿ ಕಂಡು ಬಂದಿದ್ದ ಚಿರತೆ ಇದೀಗ ಧಾರವಾಡ ತಾಲೂಕಿನ ಕವಲಗೇರಿಯಲ್ಲಿ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ರಾತ್ರಿ ಇಬ್ಬರಿಗೆ ಚಿರತೆ ಕಾಣಿಸಿಕೊಂಡಿದ್ದು, ಅದರ ಶೋಧಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕವಲಗೇರಿಗೆ ಹೋಗಿದ್ದಾರೆ.

ಗ್ರಾಮದ ಕಬ್ಬಿಣ ಗದ್ದೆಯಲ್ಲಿ ಚಿರತೆ ಅವಿತು ಕುಳಿತಿರುವ ಶಂಕೆ ಇದ್ದು, ಅಲ್ಲಿಗೆ ಅರಣ್ಯ ಇಲಾಖೆಯವರು ದೌಡಾಯಿಸಿ ಅದರ ಶೋಧ ನಡೆಸುತ್ತಿದ್ದಾರೆ.

Edited By : Shivu K
PublicNext

PublicNext

21/09/2021 12:00 pm

Cinque Terre

76.15 K

Cinque Terre

5