ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಸಸ್ಥಾನಕ್ಕಾಗಿ 2 ಹುಲಿಗಳ ಮಧ್ಯೆ ಬಿಗ್‌ ಫೈಟ್

ಮೈಸೂರು: ವಾಸಸ್ಥಾನಕ್ಕಾಗಿ ಎರಡು ಹುಲಿಗಳ ಕಾದಾಟದ ಅಪರೂಪದ ದೃಶ್ಯವು ನಾಗರಹೊಳೆ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಫಾರಿ ಮಾಡುವ ವೇಳೆ ಹುಲಿಗಳು ತಮ್ಮ ಟೆರಿಟರಿಗಾಗಿ ಕಾದಾಟ ನಡೆಸುತ್ತವೆ. ಈ ವೇಳೆ ಒಂದು ಹುಲಿಯ ಟೆರಿಟರಿಗೆ ಮತ್ತೊಂದು ಹುಲಿ ಬಂದಾಗ ಕಾದಾಟ ಮಾಡುವ ಅಪರೂಪದ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಸಾಮಾನ್ಯವಾಗಿ ಕಾಡಿನಲ್ಲಿ ಎರಡು ಹುಲಿಗಳ ನಡುವೆ ಈ ರೀತಿ ಕಾದಾಟ ನಡೆಯುತ್ತೆ. ಆದರೆ ಪ್ರವಾಸಿಗರಿಗೆ ಸಿಗುವುದು ಅಪರೂಪದಲ್ಲೇ ಅಪರೂಪ.

Edited By : Vijay Kumar
PublicNext

PublicNext

09/08/2021 09:09 pm

Cinque Terre

133.4 K

Cinque Terre

0