ಹೈದರಾಬಾದ್: ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಡೆವಿಲ್ ಮೀನು ಮಹಿಳೆಯೊಬ್ಬರಿಗೆ ಸಿಕ್ಕಿದೆ!
ಅದರಲ್ಲೂ ಈ ಮೀನು ಪ್ರವಾಹದ ನೀರಿನಲ್ಲಿ ಸಿಕ್ಕಿದ್ದು ಇನ್ನೂ ಆಶ್ಚರ್ಯಕರ ಸಂಗತಿ. ಭಾರಿ ಮಳೆಯ ಪರಿಣಾಮ ಹೈದರಾಬಾದ್‌ನಲ್ಲಿ ನೆರೆ ಬಂದಿದೆ. ಜನ ಪ್ರವಾಹದ ನೀರನ್ನು ಮನೆಯಿಂದ ಆಚೆ ಹಾಕಲು ಹರಸಾಹಸ ಪಡ್ತಿದ್ದಾರೆ. ಈ ನಡುವೆ ಮಹಿಳೆಯೊಬ್ಬರಿಗೆ ಈ ಡೆವಿಲ್ ಫಿಶ್ ಸಿಕ್ಕಿದೆ. ಈ ಮೀನನ್ನು ಅಳಿವಿನಂಚಿನಲ್ಲಿರುವ ಪಟ್ಟಿಗೆ ಸೇರಿಸಲಾಗಿದೆ.
PublicNext
13/09/2022 11:07 pm