ದಾವಣಗೆರೆ: ಕೊಂಡುಕುರಿ ಇದು ಏಷ್ಯಾದಲ್ಲಿಯೆ ಅತ್ಯಂತ ಅಪರೂಪದ ಜೀವ ಸಂಕುಲ. ಬಯಲು ಸೀಮೆಯ ಯಜಮಾನ ಅಂತಲೂ ಇದನ್ನ ಕರೆಯುತ್ತಾರೆ. ಇಲ್ಲಿಯ ಜಗಳೂರು ತಾಲೂಕಿನ ರಂಗಯ್ಯನ ಅರಣ್ಯ ಪ್ರದೇಶದಲ್ಲಿ ಇದು ಪ್ರತ್ಯಕ್ಷವಾಗಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
ಕೊಂಡುಕುರಿ ಅತ್ಯಂತ ನಾಚಿಕೆ ಸ್ವಭಾವುಳ್ಳದಾಗಿದೆ. ಜಿಂಕೆಯನ್ನೆ ಇದು ಹೋಲುತ್ತದೆ. ಇತ್ತೀಚಿಗೆ ಇದರ ಸಂತತಿ ಕಡಿಮೆ ಆಗಿದೆ. ಅದಕ್ಕೇನೆ ಇದರ ಸಂರಕ್ಷಣೆಗಾಗಿಯೇ ಸರ್ಕಾರ ಈ ಅರಣ್ಯ ಪ್ರದೇಶವನ್ನ ಮೀಸಲಿಟ್ಟಿದೆ.
PublicNext
17/10/2021 05:58 pm