ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಘಸ್ಟೋಟ;ಅಮರನಾಥ್ ಯಾತ್ರಿಗಳ ಶೋಧಕ್ಕೆ ಏರಿಯಲ್ ಸರ್ವೆ !

ಜಮ್ಮು-ಕಾಶ್ಮೀರ: ಅಮರನಾಥ್ ಯಾತ್ರೆಗೆ ಹೋದ ಜನರ ಸ್ಥಿತಿ ನಿಜಕ್ಕೂ ನಕರವೇ ಆಗಿದೆ. ಆದರೆ, ಇಂಡಿಯನ್ ಆರ್ಮಿಯಿಂದ ಎಷ್ಟೋ ಜನರ ಜೀವ ಉಳಿದಿದೆ. ಆದರೂ, ಅದೆಷ್ಟೋ ಜನ ಜಲಸಮಾಧಿ ಆಗಿ ಹೋಗಿದ್ದಾರೆ.

ಹೌದು. ಮೇಘ ಸ್ಪೋಟದಿಂದ ಅಮರನಾಥ್ ಯಾತ್ರೆಗೆ ತೆರೆಳಿದ್ದವರಲ್ಲಿ 16 ಜನ ಜಲಸಮಾಧಿಯಾಗಿದ್ದಾರೆ. ಆದರೆ, ಇತರರಿಗಾಗಿಯೇ ಶೋಧಕಾರ್ಯ ಮುಂದುವರೆದಿದೆ.

ಜನರ ಜೀವ ಉಳಿಸ್ತಿರೋ ಇಂಡಿಯನ್ ಆರ್ಮಿ, ಈಗ ಹೆಲಿಕ್ಯಾಪ್ಟರ್ ಮೂಲಕ ಏರಿಯಲ್ ಸರ್ವೆ ಕೂಡ ಮಾಡಿ ಜನರ ರಕ್ಷಣೆಗೆ ಮುಂದಾಗಿದೆ.

Edited By :
PublicNext

PublicNext

11/07/2022 07:56 am

Cinque Terre

47.63 K

Cinque Terre

2

ಸಂಬಂಧಿತ ಸುದ್ದಿ