ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಇಂದಿನ ಹವಾಮಾನ ವರದಿ: 16-10-2020

ರಾಜ್ಯದಲ್ಲಿ ಕೆಲ ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ., ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದೆ. ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ ಇರಲಿದೆ, ಹಲವೆಡೆ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 28-18

ಮಂಗಳೂರು: 29-24

ಶಿವಮೊಗ್ಗ: 28-20

ಬೆಳಗಾವಿ: 25-19

ಮೈಸೂರು: 28- 19

ಮಂಡ್ಯ: 29-19

ರಾಮನಗರ: 29-19

ಮಡಿಕೇರಿ: 23-16

ಹಾಸನ: 26-18

ಚಾಮರಾಜನಗರ: 29-19

ಚಿಕ್ಕಬಳ್ಳಾಪುರ: 27-19

ಕೋಲಾರ: 28-19

ತುಮಕೂರು: 28-18

ಉಡುಪಿ: 29-24

ಕಾರವಾರ: 29-25

ಚಿಕ್ಕಮಗಳೂರು: 25-17

ದಾವಣಗೆರೆ: 29-20

ಚಿತ್ರದುರ್ಗ: 29-19

ಹಾವೇರಿ: 28-21

ಬಳ್ಳಾರಿ: 31-21

ಧಾರವಾಡ: 26-19

ಗದಗ: 28-21

ಕೊಪ್ಪಳ: 29-21

ರಾಯಚೂರು: 31-22

ಯಾದಗಿರಿ: 30-22

ವಿಜಯಪುರ: 28-18

ಬೀದರ್: 28-21

ಕಲಬುರಗಿ: 29-22

ಬಾಗಲಕೋಟೆ: 29-21

Edited By :
PublicNext

PublicNext

16/10/2020 07:47 am

Cinque Terre

40.65 K

Cinque Terre

1