ಮೈಸೂರಿನ ಹಳ್ಳಿಯೊಂದಕ್ಕೆ ಆನೆ ನುಗ್ಗಿದ್ದು, ಕಾಡಾನೆ ನೋಡಿ ಜನ ಗಾಬರಿಗೊಂಡಿದ್ದಾರೆ. ಭಯಕ್ಕೆ ಕಾಡಾನೆಗೆ ಗ್ರಾಮಸ್ಥರು ಕಲ್ಲು ಎಸೆದಿದ್ದಾರೆ. ಈ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸಮೀಪದ ಬೂದನೂರಿನ ಹಳ್ಳಿಗೆ ಏಕಾಏಕಿ ಒಂಟಿ ಸಲಗ ನುಗ್ಗಿದೆ. ಇನ್ನೂ ಆನೆಯ ಬೆನ್ನತ್ತಿ ಗ್ರಾಮಸ್ಥರು ಕೂಗಾಡಿದ್ದಾರೆ. ಆನೆ ತಿರುಗುತ್ತಿದ್ದಂತೆ ಚೆಲ್ಲಾಪಿಲ್ಲಿಯಾಗಿ ಜನರು ಓಡಿದಾರೆ.
PublicNext
19/09/2022 02:35 pm