ನಂಜನಗೂಡು : ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಯುವಕರೊಂದಿಗೆ ವಾಲಿಬಾಲ್ ಆಟ ಆಡಿ ಗಮನ ಸೆಳೆದರು.
ಆಟದ ವರಸೆಗಳು ಮರೆತುಹೋಗಿದೆ. ಪ್ರಾಕ್ಟೀಸ್ ಮಾಡಿದ್ದರೆ ಚೆನ್ನಾಗಿ ಆಡಬಹುದಿತ್ತು.ಗ್ರಾಮೀಣ ಪ್ರದೇಶದ ಯುವಜನರು ಕಬಡ್ಡಿ, ವಾಲಿಬಾಲ್ನಂತಹ ಆಟಗಳಲ್ಲಿ ಆಸಕ್ತಿ ಉಳಿಸಿಕೊಂಡಿರುವುದು ನೋಡಿ ಖುಷಿಯಾಯಿತು ಎಂದಿದ್ದಾರೆ.
PublicNext
29/09/2022 01:10 pm