ಮೈಸೂರು ದಸರಾದ ಯವ ದಸರಾ-2022ರ ಕಾರ್ಯಕ್ರಮ ದ ನಿಮಿತ್ತ ನೂತನವಾಗಿ ಯುವ ದಸರಾದ ಅಧ್ಯಕ್ಷರಾಗಿ ನಿಯುಕ್ತಗೊಳಿಸಿದ ನಂತರ ಅಧ್ಯಕ್ಷ ಎಂ ಜೆ ಕಿರಣ್‌ಗೌಡ ಕಾರ್ಯಕ್ರಮ ನಡೆಯುವ ಸ್ಥಳದ ಪರಿಶೀಲನೆ ನಡೆಸಿ ವ್ಯವಸ್ಥೆ.ಶಾಮಿಯಾನ
ಆಸನ ವ್ಯವಸ್ಥೆ. ಕುಡಿಯುವ ನೀರಿನ ಸೌಲಭ್ಯ. ಕಲಾವಿದರ ವ್ಯವಸ್ಥೆ.ಮಹಿಳೆಯರಿಗೆ ವಿಶೇಷ ಆಸನ ಸೌಲಭ್ಯ,ಎಲ್ ಇ ಡಿ.ಸ್ವಚ್ಛಗೊಳಿಸುವ ಕಾರ್ಯ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದು ಪ್ರತ್ಯೇಕ ವಾಗಿ ಯಾವುದೇ ಅಡೆತಡೆ ಉಂಟಾಗದಂತೆ ಎಚ್ಚರ ವಹಿಸುವ ಕುರಿತು ಮಾತನಾಡಲಾಯಿತು ಸುಮಾರು 10ರಿಂದ 13ಸಾವಿರ ಆಸನ ಸಾಮರ್ಥ್ಯದ ಏರಿಸುವ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಈ ಬಾರಿಯದ ಇವದ ಸರ ಅಧಿಕಾರಿಗಳ ಮತ್ತು ಅವರ ಕುಟುಂಬದವರ ದಸರವಾದವರ ದಸರಾ ಆಗಬಾರದು ಸಾರ್ವಜನಿಕ ದಸರಾ ಆಗಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸುವ ಅಧಿಕಾರಿಗಳನ್ನು ಕರೆಸಿ ಪ್ರತ್ಯೇಕವಾಗಿ ಸೂಚಿಸಲಾಯಿತು. ಕೆಲವು ಕಾರ್ಯಕ್ರಮಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ ಸನ್ಮಾನ್ಯ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಪ್ರತಾಪ್ ಸಿಂಹರವರು ಶಾಸಕ ನಾಗೇಂದ್ರ ಅವರು ರಾಮದಾಸ್ ರವರ ಗಮನಕ್ಕೆ ತಂದು ಅಂತಿಮ ಗೊಳಿಸಲಾಗುವುದು ಈ ಸಂದರ್ಭದಲ್ಲಿ ಮಹಿಳೆಯರಿಗೆ ವಿಶೇಷ ಗ್ಯಾಲರಿ ಕಲ್ಪಿಸಲಾಗುವುದು ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷರಾದ ಚೇತನ್ ರವರು ನಗರಪಾಲಿ ಕ್ಯಾ ಅಧಿಕಾರಿಗಳಾದ ಸತ್ಯಾನಂದ ಶಾಮಿಯಾನ ಶರೀಫ್ ರವರು ಯುವ ದಸರಾ-2022ರ ಅಧ್ಯಕ್ಷರಾದ ಎಂ ಜೆ ಕಿರಣ್ ಗೌಡ ರವರು ಉಪಾಧ್ಯಕ್ಷರುಗಳಾದ ಭದ್ರಿ ಶ್ ಸಂತೋಷ್ ಕುಮಾರ್ ಸದಸ್ಯರಾದ ಆವರ್ಣ ಪ್ರಶಾಂತ್ ಕೆ ಆರ್ ಯುವ ಮೋರ್ಚಾ ಅಧ್ಯಕ್ಷರಾದ ಮನುಶೈವ ಉಪಾಧ್ಯಕ್ಷರಾದ ಕಾರ್ತಿಕ್ ಮುಂತಾದವರು ಸ್ಥಳದಲ್ಲಿ ಹಾಜರಿದ್ದರು
Kshetra Samachara
25/09/2022 10:48 pm