ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಸರಾ ಮೆರವಣಿಗೆಯಲ್ಲಿ 47 ಸ್ತಬ್ಧಚಿತ್ರಗಳು, 50 ಕಲಾತಂಡಗಳು ಭಾಗಿ

ಮೈಸೂರು : ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಆದಿ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರ್ತಿ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಇಡೀ ಜಂಬೂ ಸವಾರಿ ಮೆರವಣಿಗೆಗೆ ಮೆರಗು ತಂದುಕೊಡುವುದೇ ವಿವಿಧ ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳು.

ಈ ಬಾರಿ ನಾಡಿನ ಗತ ವೈಭವ ಸಾರುವುದರ ಜೊತೆಗೆ ವಿವಿಧ ಸಂದೇಶವನ್ನು ಸಾರುವ 47 ಸ್ತಬ್ಧಚಿತ್ರಗಳು, ಹಾಗೂ 50 ಕಲಾತಂಡಗಳು ಸೇರಿದಂತೆ ಒಟ್ಟು 144 ಪ್ರಾಕಾರಗಳು ಭಾಗಿಯಾಗಲಿದ್ದು ಮೆರವಣಿಗೆಯ ರಂಗು ಹೆಚ್ಚಿಸಲಿವೆ.

Edited By : Nirmala Aralikatti
PublicNext

PublicNext

05/10/2022 02:30 pm

Cinque Terre

15.72 K

Cinque Terre

0

ಸಂಬಂಧಿತ ಸುದ್ದಿ