ಮಹಾನಗರ ಪಾಲಿಕೆ ಮೈಸೂರಿನ ಹುಕ್ಕಾ ಬಾರ್ ಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಅಧಿಕಾರಿಗಳು ಎಂದು ತಿಳಿಯದೇ ಹಚ್ಚಿನ ಸಂಖ್ಯೆಯಲ್ಲಿ ಇಲ್ಲದ್ದ ವಿದ್ಯಾರ್ಥಿಗಳು ಪ್ರಶ್ನೆ ಮಾಡಿ ಪೇಚಿಗು ಸಿಲುಕಿದ್ದಾರೆ.
ಮೇಯರ್ ಸುನಂದಾ ಪಾಲನೇತ್ರ ನೇತೃತ್ವದಲ್ಲಿ ನಗರದ ನಾಲ್ಕು ಕಡೆಯ ಹುಕ್ಕಾ ಬಾರ್‌ಗಳ ಮೇಲೆ ದಾಳಿ ಮಾಡಲಾಗಿದೆ. 18 ವರ್ಷಕ್ಕೂ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳೇ ಇಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಿದ್ದಾರೆ.
ಹುಕ್ಕಾ ಬಾರ್ ಗಳ ಮೇಲೆ ದಾಳಿ ನಡೆಸಿ ಪಾಲಿಕೆ ಅವುಗಳನ್ನ ಸೀಜ್ ಮಾಡಿದೆ. ಹುಕ್ಕಾ ಬಾರ್ ಮಾಡಲು ಬಾಡಿಗೆ ನೀಡಿದ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಅಂತಲೇ ಮೇಯರ್ ಸುನಂದಾ ಪಾಲನೇತ್ರ ಹೇಳಿದ್ದಾರೆ.
Kshetra Samachara
24/02/2022 12:55 pm