ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ದೇವಳಕ್ಕೆ ತೆಲುಗಿನ ಖ್ಯಾತ ನಟ ಗೋಪಿಚಂದ್ ಭೇಟಿ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತೆಲುಗಿನ ಖ್ಯಾತ ನಟ ಗೋಪಿಚಂದ್ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಅವರು ಪ್ರಸಾದ ನೀಡಿದರು.

Edited By : PublicNext Desk
Kshetra Samachara

Kshetra Samachara

02/06/2022 06:33 pm

Cinque Terre

688

Cinque Terre

0

ಸಂಬಂಧಿತ ಸುದ್ದಿ