ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಂಕದಕಟ್ಟೆಯಲ್ಲಿ ಗಾನಾಮೃತ ಕಾರ್ಯಕ್ರಮ

ಬಜಪೆ: ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರದಂದು ಸಂಜೆ ಜಿಲ್ಲೆಯ ಹೆಸರಾಂತ ಗಾಯಕರುಗಳಿಂದ ಸುಂಕದಕಟ್ಟೆ ದೇವಸ್ಥಾನದ ಬಳಿಯ ಮೈದಾನದಲ್ಲಿ ಗಾನಾಮೃತ ಕಾರ್ಯಕ್ರಮವು ನಡೆಯಿತು.

Edited By : PublicNext Desk
Kshetra Samachara

Kshetra Samachara

29/04/2022 08:30 pm

Cinque Terre

2.68 K

Cinque Terre

2

ಸಂಬಂಧಿತ ಸುದ್ದಿ