ಕೊಳಂಬೆ:ಮಂಗಳೂರು ನಗರ ಉತ್ತರ ಕ್ಷೇತ್ರದ ಕೊಳಂಬೆ ಗ್ರಾಮದ ಸೌಹಾರ್ದನಗರ 1 ನೇ ಕ್ರಾಸ್ ರಸ್ತೆ ಕಾಂಕ್ರೀಟಿಕರಣ ಮತ್ತು ಕೃಷ್ಣ ಕೋಟ್ಯಾನ್ ಮನೆ ಬಳಿ ಕಾಂಕ್ರೀಟಿಕರಣದ ಮೂಲಕ ಪುನ:ವಸತಿ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಅಧ್ಯಕ್ಷರಾದ ಸುಕೇಶ್ ಮಣೈ, ಕಂದಾವರ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಮೂಲ್ಯ, ಪಂಚಾಯತ್ ಸದಸ್ಯರಾದ ಅನಿಲ್ ಕುಮಾರ್, ವಿಜಯ ದೇವಕುಮಾರ್, ಉತ್ತರ ಮಂಡಲ ಕಾರ್ಯದರ್ಶಿ ಶೋಧನ್, ಕಾರ್ಯಕರ್ತರಾದ ಆನಂದ, ಸದಾನಂದ, ಕೃಷ್ಣ ಕೋಟ್ಯಾನ್, ಮಂಜುನಾಥ, ದೇವಕುಮಾರ್ ಉಪಸ್ಥಿತರಿದ್ದರು.
Kshetra Samachara
24/08/2022 10:56 am