ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೀನಕಳಿಯ :ತೀವ್ರಗೊಂಡ ಕಡಲ್ಕೊರೆತ; ಕಟ್ಟಡ ಸಮುದ್ರ ಪಾಲು

ಸುರತ್ಕಲ್: ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಪಣಂಬೂರು ಮೀನಕಳಿಯ ಬಳಿ ಕಡಲ್ಕೊರೆತ ತೀವ್ರಗೊಂಡಿದ್ದು ಗುರುವಾರ ಮುಂಜಾನೆ ಸಮುದ್ರದ ಅಂಚಿನಲ್ಲಿದ್ದ ಕಟ್ಟಡವೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದೆ. ಸ್ಥಳೀಯರಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಕಂಬಗಳು, ತೆಂಗಿನ ಮರಗಳು ಹಾಗೂ ಮುಖ್ಯ ರಸ್ತೆ ಸಮುದ್ರದ ಅಬ್ಬರಕ್ಕೆ ಸಿಲುಕಿ ನಾಶವಾಗಿದೆ.

Edited By : PublicNext Desk
Kshetra Samachara

Kshetra Samachara

14/07/2022 04:46 pm

Cinque Terre

2.07 K

Cinque Terre

0

ಸಂಬಂಧಿತ ಸುದ್ದಿ