ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮೊದಲ ಮಳೆಗೆ ಕೆಟ್ಟುಹೋದ ಮುಲ್ಕಿ ಮುಖ್ಯರಸ್ತೆಗಳು.!

ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿ, ರಾಷ್ಟ್ರೀಯ ಹೆದ್ದಾರಿ, ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಮೊದಲ ಮಳೆಗೆ ಹೊಂಡಮಯ ವಾಗಿದ್ದು ಸಂಚಾರ ದುಸ್ತರವಾಗಿದೆ.

ಕಳೆದ ತಿಂಗಳ ಹಿಂದೆ ನಗರ ಪಂಚಾಯಿತಿ ವ್ಯಾಪ್ತಿಯ ವಿಜಯ ಸನ್ನಿಧಿ ಬಳಿ ಸಹಿತ ಕೆಲ ರಸ್ತೆಗಳಿಗೆ ತೇಪೆ ಡಾಮರೀಕರಣ ಮಾಡಿದ್ದು ಮಳೆಗೆ ಕಿತ್ತುಹೋಗಿ ರಸ್ತೆಯಲ್ಲಿ ಜಲ್ಲಿ ಹರಡಿ ಅಪಾಯಕಾರಿಯಾಗಿ ಪರಿಣಮಿಸಿದೆ.

ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ಬಹದಾಕಾರದ ಹೊಂಡ ಉಂಟಾಗಿದೆ.ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕಾರ್ನಾಡ್, ಗೇರುಕಟ್ಟೆ, ಕೆಂಚನಕೆರೆ, ಕಾರ್ನಾಡು ಬಳಿ ಅವ್ಯವಸ್ಥೆಗಳ ಆಗರವಾಗಿದೆ.

Edited By : PublicNext Desk
Kshetra Samachara

Kshetra Samachara

29/06/2022 01:02 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ