ಮೂಡುಬಿದಿರೆ: ತಾಲೂಕಿಗೆ ಮುಖ್ಯಮಂತ್ರಿಗಳ ಆಗಮನವಾಗಿದ್ದು ಹೆಲಿಕಾಪ್ಟರ್ ಮೂಲಕ ಮಹಾವೀರ ಕಾಲೇಜು ಬಳಿ ಬಂದಿಳಿದಿದ್ದಾರೆ. ವಿವಿಧ ಕಾಮಾಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಲಿರುವ ಇವರನ್ನು ಶಾಸಕರು ಸೇರಿದಂತೆ ವಿವಿಧ ಇಲಾಖೆಯ ಸದಸ್ಯರು, ಪಕ್ಷದ ಸಂಘಟಕರು ಸ್ವಾಗತ ಕೋರಿದರು.
Kshetra Samachara
27/04/2022 08:53 pm