ಮುಲ್ಕಿ:ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ರಾಜರತ್ನಪುರದ ಬಯಲು ರಂಗ ವೇದಿಕೆಗೆ ಕುತ್ಯಾರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಸಮಿತಿಯ ಜಗದೀಶ್ ಆಚಾರ‍್ಯ, ಅರವಿಂದ ಆಚಾರ‍್ಯ, ಪ್ರಭಾಕರ ಆಚಾರ‍್ಯ, ಸದಾನಂದ, ಪ್ರಥ್ವೀರಾಜ ಆಚಾರ‍್ಯ, ಶ್ರೀಮತಿ ಅನಿತಾ, ಕೆ.ಎಸ್. ಉಮೇಶ್, ಶಶಿಕಲಾ ಯೋಗೀಶ್ ಆಚಾರ‍್ಯ, ವೀಣಾ ಹರೀಶ್, ಉದಯ ಕುಮಾರ್, ದಿನೇಶ್ ಆಚಾರ‍್ಯ ಮತ್ತಿತರರಿದ್ದರು.
Kshetra Samachara
09/07/2022 09:16 pm