ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಕಳ: ಆರದಿರಲಿ ಬದುಕು ಆರಾಧನಾ ತಂಡದ ಸಹಾಯ ಹಸ್ತ

ಮುಲ್ಕಿ: ಆರದಿರಲಿ ಬದುಕು ಆರಾಧನ ತಂಡದ ಮೇ ತಿಂಗಳ ಸಹಾಯ ಹಸ್ತವನ್ನು ದ.ಕ ಜಿಲ್ಲೆಯ ಮಂಗಳೂರಿನ ಐಕಳ ಗ್ರಾಮದ ಸದಾನಂದ ಪೂಜಾರಿ ರವರ ಬಾಯಿ ಕ್ಯಾನ್ಸರ್ ಖಾಯಿಲೆಯ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಸಕ್ರಿಯ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ .ಅಭಿಷೇಕ್ ಶೆಟ್ಟಿ ಐಕಳ .ದೇವಿ ಪ್ರಸಾದ್ ಶೆಟ್ಟಿ .ನವೀನ್ ಪುತ್ತೂರು. ಶ್ರೀನಿವಾಸ ಬಜಪೆ. ಲಿಲೇಶ್ ಶೆಟ್ಟಿ ಗಾರ್. ಗಣೇಶ್ ಪೈ .ಧನಂಜಯ ಶೆಟ್ಟಿ. ನಾಗರಾಜ ಶೆಟ್ಟಿ ಅಂಬೂರಿ . ಪ್ರಸಾದ್ ನಾಯಕ್ ಉಡುಪಿ .ಬಸವರಾಜ ಮಂತ್ರಿ .ಧೀನ್ ರಾಜ್ ಕೆ .ರಾಮ್ ಪ್ರಸಾದ್. ಪ್ರಭಾಕರ್ ಮಂಗಳೂರು. ವಿವೇಕ್ ಪ್ರಭು ನಿಡ್ಡೋಡಿ. ದಿವಾಕರ ಪೂಜಾರಿ ಮುಂಬಯಿ. ದಿನೇಶ್ ಸಿದ್ದಕಟ್ಟೆ. ರಂಜಿತ್ ಸುವರ್ಣ. ಕಟೀಲು. ರಾಕೇಶ್ ಪೊಳಲಿ. ಶ್ರೀಕಾಂತ್ ಭಟ್ ಪ್ರಸನ್ನ ಭಟ್. ಪ್ರವೀಣ್ ಶೆಟ್ಟಿ. ಶಾರದಾ ಅಂಚನ್ ಉಪಸ್ಥಿತರಿದ್ದರು.

ಕಳೆದ ನಾಲ್ಕು ವರುಷಗಳಲ್ಲಿ ಹದಿನಾಲ್ಕು ಲಕ್ಷ ರೂಪಾಯಿಗೂ ಮಿಕ್ಕಿದ ಮೊತ್ತವನ್ನು ವಿವಿದ ಅನಾರೋಗ್ಯ ಪೀಡಿತರಿಗೆ ನೀಡಲಾಗಿದೆ ಎಂದು ಆರಾಧನಾ ತಂಡದ ಪದ್ಮಶ್ರೀ ಭಟ್ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

10/06/2022 04:17 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ