ಮೂಡಬಿದ್ರೆ:ಕೋಟಿ-ಚೆನ್ನಯ್ಯ ಫೌಂಡೇಶನ್ ( ರಿ) ವತಿಯಿಂದ ಮೂಡಬಿದ್ರಿಯ ತೋಡಾರು ಗ್ರಾಮದಲ್ಲಿ , ಸೂಕ್ತವಾದ ಮನೆ ಇಲ್ಲದೆ ತೊಂದರೆ ಪಡುತ್ತಿದ್ದ ಕುಟುಂಬಕ್ಕೆ ಮನೆ ನಿರ್ಮಿಸುವ ಕಾರ್ಯಕ್ಕೆ ಕೋಟಿ-ಚೆನ್ನಯ್ಯ ಫೌಂಡೇಶನ್(ರಿ) ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್ ಭೂಮಿ ಪೂಜೆ ನೆರವೇರಿಸಿ ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಫೌಂಡೇಶನ್ ನ ಸದಸ್ಯರು ಹಾಜರಿದ್ದರು.
Kshetra Samachara
14/05/2022 09:48 pm