ಬಜಪೆ:ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಸಮೀಪದ ರಸ್ತೆಯ ಒಂದು ಭಾಗ ಕೊಚ್ಚಿಹೋಗಿದೆ.ಈ ರಸ್ತೆಯ ರನ್ ವೇ ಯ ಸಮೀಪದಿಂದ ಅದ್ಯಪಾಡಿಗೆ ಸಂಪರ್ಕಿಸುವಂತಹ ರಸ್ತೆಯಾಗಿದೆ.ಕಳೆದ ಕೆಲ ದಿನಗಳ ಹಿಂದೆಯೂ ಕುಸಿತ ಕಂಡಿತ್ತು,ಇದೀಗ ರಸ್ತೆಯ ಒಂದು ಭಾಗವೇ ಕೊಚ್ಚಿಹೋಗಿದ್ದು,ಸಂಪರ್ಕ ಕಡಿತಗೊಂಡಿದೆ.
Kshetra Samachara
07/07/2022 09:32 pm