ಬಂಟ್ವಾಳ: ಯಕ್ಷಗಾನದ ಹಾಡುಗಾರಿಕೆಗೆ ಕರಾವಳಿಯಲ್ಲಿ ತನ್ನದೇ ಆದ ವೈಭವವಿದೆ. ಹಾಡು ಕೇಳಲೆಂದೇ ಬರುವವರಿದ್ದಾರೆ. ಇತ್ತೀಚೆಗೆ ಯುವ ಭಾಗವತರ ಹಾಡುಗಾರಿಕೆಯೂ ಜನಮನಸೂರೆಗೊಳ್ಳುತ್ತಿದೆ.
ಇದು ಸಿದ್ಧಕಟ್ಟೆಯ ಪೂಂಜಾ ಎಂಬಲ್ಲಿ ನಡೆದ ಕಾರ್ಯಕ್ರಮದ ದೃಶ್ಯ. ಸಿದ್ದಕಟ್ಟೆ ಪೂಂಜಾದಲ್ಲಿ ಕಟೀಲು ಆರನೇಯ ಮೇಳದವರಿಂದ ನಡೆದ ಯಕ್ಷಗಾನದಲ್ಲಿ ಯಕ್ಷಮಾತೆಯ ಸೇವೆಗೈದ ಸುಮಧುರ ಕಂಠಸಿರಿಯ ಯುವ ಭಾಗವತ ಭರತ್'ರಾಜ್ ಶೆಟ್ಟಿ ಸಿದ್ದಕಟ್ಟೆ . ಇವರು ಯಕ್ಷಗಾನದ ಸುಪ್ರಸಿದ್ಧ ಕಲಾವಿದರಾದ ದಿವಂಗತ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರ ಮಗ.
Kshetra Samachara
02/04/2022 09:19 am