ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ, ಕಾಲು ಸಂಕ ಲೋಕಾರ್ಪಣೆ

ಮಂಗಳೂರು: 22 ಲಕ್ಷ ರೂ. ವೆಚ್ಚದಲ್ಲಿ ಮಂಗಳೂರು ನಗರ ಉತ್ತರದ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 3 ರ ಕಾಟಿಪಳ್ಳ ಪೂರ್ವ ಗ್ರಾಮದ ಬೊಳ್ಳಾಜೆ ಪಡೀಲ್ ಸುಧಾಕರ್ ಭಟ್‌ ಅವರ ಜಮೀನಿನ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಕಾಲು ಸಂಕ ಲೋಕಾರ್ಪಣೆಯನ್ನು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನೆ‌ರವೇರಿಸಿದರು.

ಈ ಸಂದರ್ಭ ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಜೆ, ರಾಮಮೂರ್ತಿ, ಸುಧಾಕರ್ ಭಟ್, ಯತೀಶ್ ಬೊಳ್ಳಜೆ, ಶಾಂತಕುಮಾರ್, ರೇಷ್ಮಾ ಡಿಸೋಜ, ಕಿರಣ್, ಸುನಿಲ್ ಪ್ರಭು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

27/03/2022 08:40 pm

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ