ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ಅಕ್ಟೋಬರ್ 12 ರಿಂದ 14ವರೆಗೆ ಬಜಪೆ ಶ್ರೀಶಾರದೋತ್ಸವ

ಬಜಪೆ:ಶ್ರೀ ಶಾರದೋತ್ಸವ ಸಮಿತಿ(ರಿ) ಬಜಪೆ ಇದರ 29 ನೇ ವರ್ಷದ ಸಾರ್ವಜನಿಕ ಬಜಪೆ ಶ್ರೀ ಶಾರದೋತ್ಸವವು ಬಜಪೆ ಕೇಂದ್ರ ಮೈದಾನದ ಶ್ರೀ ಶಕ್ತಿ ಮಂಟಪದಲ್ಲಿ ಅಕ್ಟೋಬರ್ 12 ರಿಂದ ಆರಂಭಗೊಂಡು ಅಕ್ಟೋಬರ್ 14 ರವರೆಗೆ ನಡೆಯಲಿರುವುದು.

Edited By : PublicNext Desk
Kshetra Samachara

Kshetra Samachara

10/10/2021 11:36 am

Cinque Terre

2.22 K

Cinque Terre

0

ಸಂಬಂಧಿತ ಸುದ್ದಿ