ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಕಲಾಸೇವೆಗೈದ ಕಲಾ ಸಾಧಕರಿಗೆ ಗೌರವ

ಕಟೀಲು: ಮೇಳಗಳ ಬಯಲಾಟಗಳನ್ನು ಫೇಸ್ ಬುಕ್ ಗಳಲ್ಲಿ ಲೈವ್ ನೀಡಿದ ಯ್ಯೂಟ್ಯೂಬ್ ಗಳಲ್ಲಿ ಪ್ರಚುರಪಡಿಸಿದ ಕಟೀಲು ಮೇಳಗಳ ಕಲಾವಿದರ ಛಾಯಾಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ಕಲೆಗಾಗಿ ದುಡಿದ

ಸುನಿಲ್ ಬಂಗೇರ. ರವಿ ಕುಲಾಲ್, ದುರ್ಗಾಪ್ರಸಾದ ದಿವಾಣ, ಯಕ್ಷಮಾಧವ.

ಪ್ರೇಮನಾಥ ಪೂಜಾರಿ, ಧನು ಕುಂದರ್, ದಿನಂಪ್ರತಿ ಕಟೀಲು ಮೇಳಗಳ ಪ್ರಸಂಗಗಳ ಪಟ್ಟಿಯನ್ನು ಕಲಾಭಿಮಾನಿಗಳಿಗೆ ನೀಡಿ ಕಲಾಸೇವೆಗೈದ ನಾಗೇಶ್ ಆಚಾರ್ಯ. ಹರಿಪ್ರಸಾದ್ ಶೆಟ್ಟಿ ರವರನ್ನು ಕಟೀಲು ದೇಗುಲದ ಆಡಳಿತ ಮಂಡಳಿ ಹಾಗೂ ಮೇಳದ ವತಿಯಿಂದ ಶ್ರೀ ದೇವರ ಎದುರು ಪ್ರಸಾದ ನೀಡಿ ಗೌರವಿಸಲಾಯಿತು.

Edited By : PublicNext Desk
Kshetra Samachara

Kshetra Samachara

26/05/2022 12:55 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ