ಮುಲ್ಕಿ:ಸಮೀಪದ ಚಿತ್ರಾಪುವಿನ ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದ 66 ನೇ ವಾರ್ಷಿಕ ಮಂಗಲೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದ ಶೈಕ್ಷಣಿಕ ಸಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ದಾನಿ ಉದ್ಯಮಿ ಮಂಜುನಾಥ ಸನಿಲ್ ರವರನ್ನು ಶ್ರೀ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಶ್ರೀಕ್ಷೇತ್ರದ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ತಿತರಿದ್ದರು
Kshetra Samachara
10/05/2022 07:59 pm