ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ನಾಡು: ಕೃಷಿಮೇಳದಲ್ಲಿ ಕಣ್ಮನ ಸೆಳೆದ ಕೋಣಗಳ ಮೂಲಕ ಕಬ್ಬು ಅರೆಯುವ ವಿಧಾನ

ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ಕೃಷಿ‌ಮೇಳ ಕೃಷಿಸಿರಿ 2022ರಲ್ಲಿ ಸಾಂಪ್ರದಾಯಿಕವಾಗಿ ಕಬ್ಬು ಅರೆದು ರಸ ತೆಗೆಯುವ ಪ್ರಕ್ರಿಯೆ ಅತ್ಯಂತ ಆಕರ್ಷಣೀಯವಾಗಿತ್ತು. ಹಿಂದಿನ ಕಾಲದಲ್ಲಿ ಕೋಣದ ಮೂಲಕ ಕಬ್ಬು ಅರೆದು ರಸ ತೆಗೆಯುತ್ತಿದ್ದು, ಮಕ್ಕಳು ಮತ್ತು ಯುವ ಪೀಳಿಗೆ ಕುತೂಹಲ ಭರಿತವಾಗಿ ನೋಡುತ್ತಿದ್ದರು. ಈ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದ ಕೇಮಾರು ಈಶ ವಿಠ್ಠಲದಾಸ ಸ್ವಾಮಿಗಳು ಕೂಡ ಕೋಣಗಳ ಮೂಲಕ ಕಬ್ಬು ಅರೆಯುವ ವಿಧಾನವನ್ನು ನೋಡಿ ಆಶ್ಚರ್ಯಚಕಿತರಾದರು.

Edited By : PublicNext Desk
Kshetra Samachara

Kshetra Samachara

14/03/2022 10:07 pm

Cinque Terre

2.29 K

Cinque Terre

0

ಸಂಬಂಧಿತ ಸುದ್ದಿ